ಜನವರಿ 1, 2021 ರಿಂದ ಜಾರಿಗೆ ಬಂದಿದೆ
ನೀವು ಈ ಕೆಳಗೆ ಪಟ್ಟಿ ಮಾಡಲಾಗಿರುವ ದೇಶ ಅಥವಾ ಪ್ರದೇಶದಲ್ಲಿ ವಾಸವಾಗಿದ್ದರೆ (“ಯುರೋಪ್ ಪ್ರದೇಶ” ಎಂದರೆ ಅದರಲ್ಲಿ ಯುರೋಪಿಯನ್ ಯೂನಿಯನ್ನ ದೇಶಗಳು ಸೇರಿವೆ), ನಿಮ್ಮ WhatsApp ಸೇವೆಗಳನ್ನು WhatsApp Ireland Limited ಒದಗಿಸಲಿದೆ, ನೀವು WhatsApp ಸೇವೆಗಳನ್ನು ಬಳಸುವಾಗ ನಿಮ್ಮ ಮಾಹಿತಿಗೆ ಜವಾಬ್ದಾರಿಯುತ ಡೇಟಾ ನಿಯಂತ್ರಕರೂ ಅವರೇ ಆಗಿರುತ್ತಾರೆ.
ಅಂಡೋರಾ, ಆಸ್ಟ್ರಿಯಾ, ಅಝೋರೆಸ್, ಬೆಲ್ಜಿಯಂ, ಬಲ್ಗೇರಿಯಾ, ಕ್ಯಾನರಿ ಐಲ್ಯಾಂಡ್ಸ್, ಕ್ರೊಯೇಷಿಯಾ, ಜೆಕ್ ಗಣರಾಜ್ಯ, ಡೆನ್ಮಾರ್ಕ್, ಎಸ್ತೋನಿಯಾ, ಫಿನ್ಲಂಡ್, ಫ್ರಾನ್ಸ್, ಫ್ರೆಂಚ್ ಗಯಾನಾ, ಜರ್ಮನಿ, ಗ್ರೀಸ್, ಗ್ವಾಡೆಲೋಪ್, ಹಂಗೇರಿ ,ಐಸ್ಲ್ಯಾಂಡ್, ಐರ್ಲಂಡ್, ಐಲ್ ಆಫ್ ಮ್ಯಾನ್, ಇಟಲಿ, ಲಾತ್ವಿಯಾ, ಲಿಚೆನ್ಸ್ಟೈನ್, ಲಿಥುವಾನಿಯಾ, ಲಕ್ಸೆಂಬರ್ಗ್, ಮಡೈರಾ, ಮಾಲ್ಟಾ, ಮಾರ್ಟಿನಿಕ್, ಮೆಯೊಟ್, ಮೊನಾಕೊ, ನೆದರ್ಲ್ಯಾಂಡ್ಸ್, ನಾರ್ವೆ, ಪೋಲಂಡ್, ಪೋರ್ಚುಗಲ್, ಸೈಪ್ರಸ್ ಗನರಾಜ್ಯ, ರಿಯುನಿಯನ್, ರೊಮಾನಿಯಾ, ಸಾನ್ ಮಾರಿನೊ, ಸೈಂಟ್-ಮಾರ್ಟಿನ್, ಸ್ಲೊವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್, ಯುನೈಟೆಡ್ ಕಿಂಗ್ಡಮ್, ಸೈಪ್ರಸ್ನಲ್ಲಿನ ಯುನೈಟೆಡ್ ಕಿಂಗ್ಡಮ್ ನೆಲೆಗಳು (ಆಕ್ರೊತಿರಿ ಮತ್ತು ಧೆಕೆಲಿಯಾ), ಮತ್ತು ವ್ಯಾಟಿಕನ್ ನಗರ.
ನೀವು ಮೇಲೆ ಪಟ್ಟಿ ಮಾಡಲಾದ ದೇಶಗಳು ಅಥವಾ ಪ್ರದೇಶಗಳಲ್ಲಿ ಜೀವಿಸುತ್ತಿಲ್ಲ ಎಂದಾದರೆ, ನಿಮ್ಮ WhatsApp ಸೇವೆಗಳನ್ನು WhatsApp LLC ಒದಗಿಸುತ್ತಾರೆ.